| 
                                                        
                                                            
                                                            
                                                                SUVARNA NEWS - POLICE STORY FILM SHOOTING - RECORD ATTEMPT
                                                            
                                                             
                                                                Kiccha Sudeep in POLICE STORY-3... This film has already made headlines by shooting the entire film in just 12 hours.... It is likely enter Guinness or Limca book of records... Shooting started from morning 6 am and went continuously... 6 directors and 6 cameramen were in thick of the action in Palace grounds... Thriller Manju donned a role apart from the responsibility of direction... Karate Master Tiger managed the action scenes... MRSeenu,  JJ Krishna, k.krishnakumar, Janardhan and Anand panned the camera with perfection... Sadhu Kokila, Bullet Prakash, Sudeep and other actors are in the cast... `ಪೋಲೀಸ್ ಸ್ಟೋರಿ-3' ತಂಡ ಬೆಳಿಗ್ಗೆ 6 ಗಂಟೆಯಿಂದಲೇ ಚಿತ್ರೀಕರಣ ಆರಂಭಿಸಿತ್ತು. ಪ್ಯಾಲೆಸ್ ಗ್ರೌಂಡ್ನಲ್ಲಿ ವಿವಿಧ ಸ್ಥಳದಲ್ಲಿ 6 ನಿದರ್ೇಶಕ್ರು...6 ಜನ ಛಾಯಾಗ್ರಾಹಕ್ರು ಪೋಲೀಸ್ ಸ್ಟೋರಿಯ ಆಯಾ ಸೀನ್ಗಳನ್ನ ಶೂಟ್ ಮಾಡಿದ್ರು....ಸಾದು ಕೋಕಿಲ್ ಸುದೀಪ್ ಅವರ ಆಕ್ಷನ್ ಎಪಿಸೋಡನ್ನ ಚಿತ್ರೀಕರಿಸಿದ್ರು....ಅಷ್ಟೇ,ಅಲ್ಲ. ಟೈಗರ್ ಎಂಬ ಕರಾಟೆ ಮಾಸ್ಟರ್ ರೋಲು ನಿಭಾಯಿಸಿದ್ರು.. ಜೆ.ಜೆ.ಕೃಷ್ಣ ಸಪೋಟಾ ತೋಟದಲ್ಲಿ ಸುಮಾರು 18 ಸೀನ್ಗಳನ್ನ ಚಿತ್ರೀಕರಿಸಿದ್ರು. ಪಿ.ವಾಸು 10 ಸೀನ್ ಜತೆಗೆ ಒಂದು ಐಟಂ ಸಾಂಗ್ ಮುಗಿಸಿದ್ರು. ಆನಂದ್ ಪಿ. ರಾಜು, ಜೆ.ಜೆ,ಕೃಷ್ಣ, ಲಕ್ಕಿ ಶಂಕರ್, ಹೀಗೆ ಇನ್ನುಳಿದ ನಿದೇಶಕ್ರು ಪೋಲೀಸ್ ಸ್ಟೋರಿಯ ...
                                                             
                                                             
                                                                
                                                                
                                                                
                                                                    Video Length: 145
                                                                 
                                                                
                                                                    Date Found: June 07, 2011
                                                                 
                                                                
                                                                    Date Produced: June 07, 2011
                                                                 
                                                                
                                                                    View Count: 1
                                                                 
                                                             
                                                         |